ಅಭಿಪ್ರಾಯ / ಸಲಹೆಗಳು

ಡಿಸ್ಟಿಲರಿ ಮತ್ತು ಬಾಟ್ಲಿಂಗ್ ಪ್ಲಾಂಟ್ ಸನ್ನದು ನೀಡಲು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿ

  ಡಿಸ್ಟಿಲರಿ ಮತ್ತು ಬಾಟ್ಲಿಂಗ್ ಪ್ಲಾಂಟ್ ಸನ್ನದು  ನೀಡಲು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿ.
1 ನಿಗಧಿತ ನಮೂನೆಯಲ್ಲಿ ಅರ್ಜಿ.
2 ಸನ್ನದು ಶುಲ್ಕ ವರ್ಷಕ್ಕೆ 45,00,000 ರೂ. + 15% ಹೆಚ್ಚುವರಿ ಸನ್ನದು ಶುಲ್ಕ 6,75,000 ರೂ. + ಬಾಟ್ಲಿಂಗ್ ಸನ್ನದು ಶುಲ್ಕ ರೂ. 1,00,000
3  ಫ್ಲೋ ಚಾಟ್ರ್ಮೋಂದಿಗೆ ಪ್ರಾಜೆಕ್ಸ್ ವರದಿ.
4  ಸನ್ನದು ಆವರಣದ ನೀಲಿ ನಕಾಶೆ (ತ್ರಿ ಪ್ರತಿಗಳಲ್ಲಿ)
5  ಭೂ ದಾಖಲೆಗಳು (ಖಾತಾ ಪರಿವರ್ತನೆ ಪ್ರಮಾಣ ಪತ್ರಗಳು)
6  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಕ್ಲಿಯರೆನ್ಸ್ ಪ್ರಮಾಣ ಪತ್ರ.
7  ಮೆಮೊರಾಂಡಮ್ ಆಫ್ ಅಸೋಸಿಯೇಶನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ಅಥವಾ ಪಾಲುದಾರಿಕೆ ಪತ್ರ ಯಾವುದು ಅನ್ವಯವಾಗುತ್ತದೆಯೇ ಅದು.
8  ನಿರ್ದೇಶಕರು/ಪಾಲುದಾರರ ಪಟ್ಟಿ.
9  ಕರ್ನಾಟಕ ಅಬಕಾರಿ (ಡಿಸ್ಟಿಲರಿ ಮತ್ತು ವೇರಹೌಸ್) ನಿಯಮಗಳು 1967 ರ ನಿಯಮ 6(ಎ) ಪ್ರಕಾರ ಮುಚ್ಚಳಿಕೆ.
10  ಐಟಿ ಇಲಾಖೆಯಿಂದ ಪ್ಯಾನ್ ಕಾರ್ಡ್.
11 ಆದಾಯ ತೆರಿಗೆ ತೆರವು ಪ್ರಮಾಣಪತ್ರ.
12  ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೀಡಿದ ಎಫ್‍ಎಸ್‍ಎಸ್‍ಎಐ ಪರವಾನಗಿ.
13  ಜಿಎಸ್‍ಟಿ ನೊಂದಣಿ ಪ್ರಮಾಣ ಪತ್ರ.
14  ಕಾರ್ಖಾನೆಗಳು ಮತ್ತು ಬಾಯ್ಲರ್‍ಗಳ ಇನ್ಸ್‍ಫೆಕ್ಟ್‍ರ್ ನೀಡಿದ ಎನ್‍ಓಸಿ/ಸನ್ನದು.
15 ವಾಣಿಜ್ಯ ತೆರಿಗೆ ಇಲಾಖೆ ಅಥವಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಪಡೆದ ಯಾವುದೇ ಸನ್ನದುಗಳು ಅಥವಾ ದಾಖಲೆಗಳು.
16  ಕಾರ್ಮಿಕ ಇಲಾಖೆಯಿಂದ ಎನ್‍ಓಸಿ.
17 ಸಂಪನ್ಮೂಲಗಳ ಲಭ್ಯತೆಯನ್ನು ತೋರಿಸುವ ದಾಖಲೆ ಅಥವಾ ದಸ್ತಾವೇಜುಗಳು (ನೀರು ಮತ್ತು ವಿದ್ಯುತ್)

 

 

 


   

ಇತ್ತೀಚಿನ ನವೀಕರಣ​ : 02-03-2021 04:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಜ್ಯ ಅಬಕಾರಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080