ಅಭಿಪ್ರಾಯ / ಸಲಹೆಗಳು

ಸುತ್ತೋಲೆಗಳು

 
ಕ್ರಮ ಸಂಖ್ಯೆ ದಿನಾಂಕ ಸುತ್ತೋಲೆಗಳು ವಿಷಯ ವಿಕ್ಷೀಸಿ 
1 27.06.2018 1/Camp Bengaluru ಇಓಎಲ್ಅರ್ ಎಸ್ ಪತ್ರ   ವಿಕ್ಷೀಸಿ
2 26.12.2018 ಇಸಿಡಿ/15/ಆರ್‍ಇವಿ/2018-19 ಅಬಕಾರಿ ಇಲಾಖೆಯ ಡಿಸ್ಟಿಲರಿ/ಬ್ರೀವರಿ/ವೈನರಿ ವಿಭಾಗಗಳಿಂದ ನೀಡಲಾಗುವ ಕೆಲವು ಸೇವೆಗಳನ್ನು ಆನ್‍ಲೈನ ಮುಕಾಂತರ ನೀಡುವ ಬಗ್ಗೆ ವಿಕ್ಷೀಸಿ
3 5.12.2015 ಆಇ 118 ಇಪಿಎಸ್ 2015 ಡಿಸ್ಟಿಲರಿ ಸ್ಟಾಫ್ ಪೋಸ್ಟ್ ಮುಂದುವರಿಕೆ ಆದೇಶ ವಿಕ್ಷೀಸಿ
4 04.03.2015 ಸಿಆಸುಇ/23(ಐ)/ಸೇಇವಿ/2015 ರಾಜ್ಯ ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ಬ್ಯಾಕ್ ಲಾಗ್ ಹುದ್ದೆಗಳಿಗೆ ಎದುರಾಗಿ ಬಡ್ತಿ ನೀಡುವಾಗ ಅನುಸರಿಸಲಾಗುತ್ತಿರುವ ರೋಸ್ಟರ್ ಬಿಂದುಗಳ ಬಗ್ಗೆ. ವಿಕ್ಷೀಸಿ
5 04.03.2015 ಸಿಆಸುಇ/23(ಐಐ)/ಸೇಇವಿ/2015 ರಾಜ್ಯ ಸಿವಿಲ್ ಸೇವೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರಿಗೆ ನೇರ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಮೀಸಲಾತಿ ಒದಗಿಸಲು ನಿಗದಿಗೊಳಿಸಲಾಗಿರುವ ನೇರ ನೇಮಕಾತಿಯ ಪ್ರಮಾಣ ಶೇಕಡ 66 2/3 ಅನ್ನು ಪರಿಷ್ಕರಿಸುವ ಬಗ್ಗೆ ವಿಕ್ಷೀಸಿ
6 12-11-2014 ಇಸಿಇ/01/ಟಿಎಂಪಿ/2014-15 ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಹುದ್ದೆಗಳನ್ನು ಸೃಜಿಸುವ ಕುರಿತು ವಿಕ್ಷೀಸಿ
7 27-10-2014 ಎಫ್‍ಡಿ/107/ಇಪಿಎಸ್/2014 ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಹುದ್ದೆಗಳನ್ನು ಸೃಜಿಸುವ ಕುರಿತು ವಿಕ್ಷೀಸಿ
8 20-10-2014 ಸಿಆಸುಇ/40/ಸೇಇವಿ/2014 ಲೋಕಾಯುಕ್ತ ಸಂಸ್ಥೆಯಿಂದ ದಾಳಿಗೆ ಒಳಗಾಗಿರುವ ಸರ್ಕಾರಿ ನೌಕರರನ್ನು ಲೋಕಾಯುಕ್ತರು ಮಾಡುವ ಶಿಫಾರಸ್ಸಿನ ಮೇರೆಗೆ ಸೇವೆಯಿಂದ ಅಮಾನತ್ತು ಗೊಳಿಸುವ ಕುರಿತು ಸೂಚನೆಗಳು. ವಿಕ್ಷೀಸಿ
9 05-08-2014 ಎಫ್‍ಡಿ/142/ಇಎಎ/2013 ಹೊಸದಾಗಿ ಸ್ಥಾಪಿತವಾಗಿರುವ ಕೆ.ಎಸ್.ಬಿ.ಸಿ.ಎಲ್. ಡಿಪೋಗಳಿಗೆ ಹುದ್ದೆಗಳನ್ನು ಸೃಜಿಸುವ ಕುರಿತು ವಿಕ್ಷೀಸಿ
10 05-08-2014 ಎಫ್‍ಡಿ/10/ಇಪಿಎಸ್/2014 ಅಬಕಾರಿ ಇಲಾಖೆಯ ಕೇಂದ್ರ ರಾಸಾಯನಿಕ ಪ್ರಯೋಗಾಲಯದಲ್ಲಿ ಹೊಸದಾಗಿ ಕಿರಿಯ ರಾಸಾಯನಿಕ ತಜ್ಞ, ಪ್ರಯೋಗಾಲಯದ ಪರಿಚಾಲಕರು ಮತ್ತು ಇತರೆ ಹುದ್ದೆಗಳನ್ನು ಸೃಜಿಸುವ ಬಗ್ಗೆ. ವಿಕ್ಷೀಸಿ
11 13-06-2014 ಎಫ್‍ಡಿ/181/ಇಪಿಎಸ್/2013 ಅಬಕಾರಿ ಭದ್ರತಾ ಚೀಟಿಗಳನ್ನು ಮುದ್ರಿಸಿ ಸರಬರಾಜು ಮಾಡುವ ಕಾರ್ಯದ ಮೇಲ್ವಿಚಾರಣೆಗೆ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ ವಿಕ್ಷೀಸಿ
12 21-05-2014 ಎಫ್‍ಡಿ/25/ಇಪಿಎಸ್/2013 ಡಿಸ್ಟಿಲರಿ/ಮದ್ಯ ತಯಾರಿಕೆ ಘಟಕ/ಬ್ರೀವರಿ/ ವೈನರಿಗಳಲ್ಲಿ ಮೇಲ್ವಿಚಾರಣೆ ನಡೆಸಲು ಅಬಕಾರಿ ಇಲಾಖೆಯಲ್ಲಿ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ. ವಿಕ್ಷೀಸಿ
13 22-08-2012 ಇಸಿಇ/59/ಜಿಪಿಎಫ್/2012 ಹಣ ತೆಗೆಯುವ ಮತ್ತು ಬಟವಾಡೆ ಅಧಿಕಾರಿಗಳು ಹಾಗೂ ಜಿ ಪಿ ಎಫ್ ಚಂದಾದಾರರಿಗೆ ಸೂಚನೆಗಳು ವಿಕ್ಷೀಸಿ
14 16-03-2012 ಸಿಆಸುಇ 27 ಇಆಸು 2012 ಸರ್ಕಾರಿ ನೌಕರರಿಗೆ ಸೇವಾ ಪುಸ್ತಕಗಳನ್ನು ದ್ವಿಪ್ರತಿಯಲ್ಲಿ ನಿರ್ವಹಿಸುವ ಬಗ್ಗೆ ವಿಕ್ಷೀಸಿ
15 28-10-2010 ಇಸಿಇ/116/ಕಾನಿವ/2010 ಅಧಿಕಾರಿಗಳು ವಾರ್ಷಿಕ ಕಾರ್ಯನಿರ್ವಹಣಾ ವರದಿ ಹಾಗೂ ಅಸ್ತಿ ಋಣ ಪಟ್ಟಿಗಳನ್ನು ಸಲ್ಲಿಸುವ ಬಗ್ಗೆ ವಿಕ್ಷೀಸಿ
16 02-06-2010 ಲಾ 49 ಹೆಚ್‍ಆರ್‍ಸಿ 2010 ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ವಚಾರಣೆ ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿ ನೀಡುವ ಕುರಿತು ವಿಕ್ಷೀಸಿ
17 16-10-2009 ಇಸಿಸಿ/18/ಇತರೆ/2009 ಪ್ರಭಾರ ವ್ಯವಸ್ಥೆ ಮಾಡುವ ಬಗ್ಗೆ. ವಿಕ್ಷೀಸಿ
18 28-10-2008 ಇಸಿಇ/26/ವೈವೆ/2008 ಅಬಕಾರಿ ಇಲಾಖೆಯ ಅಧಿಕಾರಿಗಳ/ನೌಕರರ ವೈದ್ಯಕೀಯ ವೆಚ್ಛವನ್ನು ಮರುಪಾವತಿ ಮಾಡುವ ಕುರಿತು ವಿಕ್ಷೀಸಿ

 

ಇತ್ತೀಚಿನ ನವೀಕರಣ​ : 24-03-2021 10:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಜ್ಯ ಅಬಕಾರಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080